grand siecle ಗ್ರಾನ್‍ ಸೈಕ್‍ಲ್‍
ನಾಮವಾಚಕ
French

(ಹ್ರಾನ್ಸಿನ) ಮಹಾಯುಗ; ಸುವರ್ಣಯುಗ; ಕ್ಲಾಸಿಕಲ್‍ ಯುಗ; 17ನೇ ಶತಮಾನದಲ್ಲಿ 14ನೆ ಲೂಯಿ ಆಳಿದ ಕಾಲ, ಅವಧಿ.